ಎಸ್.ಐ.ಟಿ ರಚನೆಗೆ ಜನ ಬೆಂಬಲ! ಸರ್ಕಾರ ಕೈಗೊಂಡ ತ್ವರಿತ ಕ್ರಮ
ಕಾಯ್ದೆ, ಕಾನೂನು ಇರುವುದು ಯಾವ ಕಾರಣಕೋಸ್ಕರ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಲಿ ಎನ್ನಕೋಸ್ಕರ, ದಿನಕ್ಕೊಂದು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಾ ಹೋದಂತೆ ಜನರು ದಂಗೆ ಏಳುವ ಕಾಲ ದೂರವಿಲ್ಲ. ಜನರ ಬೇಡಿಕೆಯಂತೆ ಎಸ್.ಐ.ಟಿ ರಚಿಸಿ, ಸೂಕ್ತ ತನಿಖೆ ನಡೆಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತಹ ಕೆಲಸ ಕ್ಷಿಪ್ರ ಮಾರ್ಗದಲ್ಲಿ ಸಾಗಬೇಕು. ರಾಜ್ಯ ಸರ್ಕಾರ ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಜನರಿಗೆ ಬೇಕಾಗಿರುವುದು ಸತ್ಯದ ಜೊತೆಗೆ ನೆಮ್ಮದಿ ಬದುಕು. ಸರ್ಕಾರಗಳು ಇರೋದು ಯಾವ ಕಾರಣಕೊಸ್ಕರ ಜನರ ಆಸೆ, ಆಶೋತ್ತರಗಳನ್ನು ಈಡೇರಿಸಲು ಸಲುವಾಗಿ, ಜನರ ಬೇಡಿಕೆಯಂತೆ ಎಸ್.ಐ.ಟಿ ರಚಿಸಿ, ಸೂಕ್ತ ತನಿಖೆ ನಡೆಸುವುದು ಅವಶ್ಯಕವಾಗಿದೆ.
